ರಂಭಾಪೂರ ಗ್ರಾಮಕ್ಕೆ ಸ್ವತಃ ಬೇಲಿ ಹಾಕಿಕೊಂಡ ಗ್ರಾಮಸ್ಥರು | Rambhapura | Oneindia Kannada
2020-04-01
517
ಕೊರೊನದಿಂದಾಗಿ ಇಡೀ ದೇಶವೇ ಬಂದ್ ಆಗಿದೆ . ನಮ್ಮ ಪೊಲೀಸರು ಮಾತ್ರ ಬೀದಿಗಿಳಿದು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ . ಹೀಗಿರುವಾಗ ರಂಭಾಪೂರ ಗ್ರಾಮದಲ್ಲಿ ರಸ್ತೆಗೆ ಮುಳ್ಳು ಕಂಟಿ ಹಚ್ಚಿಕೊಂಡ ಸ್ವತಃ ಬೇಲಿ ಹಾಕಿಕೊಂಡ ಗ್ರಾಮಸ್ಥರು.